ವಿಮಾನ ಹೈಜಾಕ್ ಬೆದರಿಕೆ : ಮುಂಬೈ, ಚೆನ್ನೈ, ಹೈದರಾಬಾದ್ ಏರ್ಪೋರ್ಟ್ಗಳಲ್ಲಿ ಹೈಅಲರ್ಟ್
ಮುಂಬೈ, ಏ.16- ಮುಂಬೈ, ಚೆನ್ನೈ ಮತ್ತು ಹೈದರಾಬಾದ್ ಏರ್ಪೋರ್ಟ್ಗಳಿಂದ ಏಕಕಾಲದಲ್ಲಿ ವಿಮಾನಗಳನ್ನು ಅಪಹರಣ ಮತ್ತು ಬಾಂಬ್ ದಾಳಿ ಸಾಧ್ಯತೆ ಮಾಹಿತಿ ಹಿನ್ನೆಲೆಯಲ್ಲಿ ವಿಮಾನನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
Read more