ಬಂಗಾರದ ಜಿಂಕೆ ಹಿಮಾದಾಸ್‍ಗೆ ಮತ್ತೊಂದು ಸ್ವರ್ಣ ಪದಕ..!

ಪ್ರೇಗ್ (ಜೆಕ್‍ರಿಪಬ್ಲಿಕ್), ಜು.21- ಭಾರತದ ಹೆಮ್ಮೆಯ ಅಥ್ಲೀಟ್ ಕ್ರೀಡಾಪಟು ಹಿಮಾದಾಸ್ ಮತ್ತೊಂದು ಸ್ವರ್ಣ ಸಾಧನೆ ಮಾಡಿದ್ದಾರೆ. ಚಿನ್ನದ ಹುಡುಗಿ ಹಿಮಾ ದಾಸ್‍ಓಡಿದಲ್ಲೆಲ್ಲಾ ಚಿನ್ನದ ಪದಕಕ್ಕೆ ಮುತ್ತಿಕ್ಕುತ್ತಿದ್ದಾರೆ. ಈ

Read more