ಮನೆ ಚಾವಣಿ ಕುಸಿದು ತಂದೆ-ಮಗ ಸಾವು, ತಾಯಿ-ಮಗಳು ಗಂಭೀರ..!

ಚಿಕ್ಕಬಳ್ಳಾಪುರು, ಅ.23- ರಾತ್ರಿ ಸುರಿದ ಭಾರಿ ಮಳೆಗೆ ಮನೆ ಕುಸಿದುಬಿದ್ದು ತಂದೆ ಮಗ ಮೃತಪಟ್ಟು, ತಾಯಿ, ಮಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದಲ್ಲಿ

Read more