ಅಪರಾಧ ನಿಯಂತ್ರಿಸುವಲ್ಲಿ ಪೊಲೀಸರಿಂದ ಉತ್ತಮ ಕೆಲಸ, ಗೃಹ ಸಚಿವರಿಂದ ಗುಣಗಾನ

ಬೆಂಗಳೂರು, ಜೂ.15- ನಗರದಲ್ಲಿ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅಪರಾಧಗಳ ಸಂಖ್ಯೆ ನಿಯಂತ್ರಣದಲ್ಲಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್‍ನಲ್ಲಿಂದು ಹೇಳಿದರು.  ಮೇಲ್ಮನೆ

Read more

ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ಏಕಗವಾಕ್ಷಿ ಪದ್ಧತಿ ತರಲು ಚಿಂತನೆ

ಬೆಂಗಳೂರು, ಜೂ.13-ರಾಜ್ಯದ ಪೊಲೀಸ್‍ಇಲಾಖೆಯ ನೇಮಕಾತಿಯಲ್ಲಿ ಏಕಗವಾಕ್ಷಿ ಪದ್ಧತಿ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ವಿಧಾನಸಭೆಗೆ ತಿಳಿಸಿದ್ದಾರೆ.  ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ

Read more

ಆರ್.ಕೆ / ಆರ್.ವಿ.ಡಿ. : ಯಾರ ಪಾಲಾಗಲಿದೆ ಗೃಹಖಾತೆ..?

ಬೆಂಗಳೂರು, ಜೂ.8- ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಗೃಹ ಖಾತೆಯನ್ನು ಸಂಪುಟದ ಹಿರಿಯ ಸದಸ್ಯರೊಬ್ಬರಿಗೆ ನೀಡಲು ನಿರ್ಧರಿಸಿದ್ದಾರೆ ಎಂದು

Read more

ಪೊಲೀಸ್ ಸಹಾಯವಾಣಿಗೆ ಇಂಗ್ಲೆಂಡ್ ಮಾದರಿಯ ತಂತ್ರಜ್ಞಾನ : ನಿರ್ಗಮಿತ ಗೃಹ ಸಚಿವ ಪರಮೇಶ್ವರ್

ಬೆಂಗಳೂರು, ಜೂ.1- ತುರ್ತು ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸಲು ಅನುಕೂಲವಾಗುವಂತೆ 100 ಸಂಖ್ಯೆಯ ಸಹಾಯವಾಣಿಗೆ ಇಂಗ್ಲೆಂಡ್ ಮಾದರಿಯ ತಂತ್ರಜ್ಞಾನ ಅಳವಡಿಸಲಾಗಿದೆ. ಒಂದು ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಲಿಸಲಿದ್ದಾರೆ ಎಂದು

Read more

ಗೃಹ ಸಚಿವ ಸ್ಥಾನಕ್ಕೆ ಪರಮೇಶ್ವರ್ ರಾಜೀನಾಮೆ

ಬೆಂಗಳೂರು, ಜೂ.1- ಕೆಪಿಸಿಸಿ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಪುನರಾಯ್ಕೆಗೊಂಡಿರುವ ಡಾ.ಜಿ.ಪರಮೇಶ್ವರ್ ಅವರು ಇಂದು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ನಂತರ ಪರಮೇಶ್ವರ್

Read more

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಸತ್ಯಾಂಶ ನಮಗೂ ಗೊತ್ತಾಗಬೇಕಿದೆ : ಪರಮೇಶ್ವರ್

ಬೆಂಗಳೂರು, ಮೇ 22-ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಪ್ರಕರಣದ ಸತ್ಯಾಂಶ ನಮಗೂ ಗೊತ್ತಾಗಬೇಕಾಗಿದೆ. ಅದಕ್ಕಾಗಿ ಯಾವುದೇ ತನಿಖೆ ನಡೆಸಲು ನಾವು ಸಹಕಾರ ಕೊಡಲು ಸಿದ್ದರಿದ್ದೇವೆ. ಈಗಾಗಲೇ

Read more

ನಕ್ಸಲ್ ನಿಗ್ರಹಕ್ಕೆ 10 ರಾಜ್ಯಗಳು ಒಗ್ಗೂಡಲು ರಾಜನಾಥ್ ಸಿಂಗ್ ಸಲಹೆ

ನವದೆಹಲಿ,ಮೇ 8-ಪೂರ್ಣ ಬಲ ಮತ್ತು ಹೊಸ ಕಾರ್ಯತಂತ್ರಗಳಿಂದ ಶಸ್ತ್ರಸಜ್ಜಿತ ಕ್ರೂರ ನಕ್ಸಲೀಯರನ್ನು ಮಟ್ಟ ಹಾಕುವುದಾಗಿ ಘೋಷಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಎಲ್ಲ ನಕ್ಸಲ್‍ಪೀಡಿತ ರಾಜ್ಯಗಳು

Read more

ವಾರಸುದಾರರ ಕೈಸೇರಿದ 2.98 ಕೋಟಿ ಮೌಲ್ಯದ ಕಳವು ಮಾಲುಗಳು

ಬೆಂಗಳೂರು,ಮಾ.25- ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪ್ರಾಪರ್ಟಿ ಪರೇಡ್‍ನಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು 99 ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ವಶಪಡಿಸಿಕೊಂಡ 2.98 ಕೋಟಿ ಮೌಲ್ಯದ ಕಳವು ಮಾಲುಗಳನ್ನು

Read more

ಮಹಿಳಾ ಪೊಲೀಸರ ಗಸ್ತು ಆರಂಭಿಸಲು ಚಿಂತನೆ

ಬೆಂಗಳೂರು, ಮಾ.24-ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರಗಳಂತಹ ಪ್ರಕರಣಗಳನ್ನು ಹತ್ತಿಕ್ಕಲು ಮಹಿಳಾ ಪೊಲೀಸರ ಗಸ್ತು ಆರಂಭಿಸಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

Read more

ಮಾದಕ ವಸ್ತುಗಳ ಮಾರಾಟ ನಿಯಂತ್ರಣಕ್ಕೆ ಗೃಹ ಇಲಾಖೆಯಿಂದ ಕಠಿಣ ಕ್ರಮ

ಬೆಂಗಳೂರು, ಮಾ.23-ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಹೆಚ್ಚಾಗಿದ್ದು, ಅವುಗಳನ್ನು ನಿಯಂತ್ರಿಸಲು ಗೃಹ ಇಲಾಖೆ ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ವಿಧಾನ ಪರಿಷತ್‍ನಲ್ಲಿಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್

Read more