ಹೊನ್ನಾದೇವಿ ಭವಿಷ್ಯ : ಶಿರಾದಲ್ಲಿ ಟಿ.ಬಿ.ಜಯಚಂದ್ರ ಗೆಲುವು ಖಚಿತ..!?

ಬೆಂಗಳೂರು, ನ.9- ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಸೋಲಲಿದೆ ಎಂಬ ವರದಿಯ ನಡುವೆಯೂ, ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಗೆಲ್ಲಲಿದ್ದಾರೆ ಎಂದು ಹೆಬ್ಬೂರು ಹೊನ್ನಾದೇವಿ ಬಲಗಡೆ ಹೂ ನೀಡಿರುವುದು

Read more