ಬಾಡಿಗೆ ಕೇಳಿದ ಮನೆಯೊಡತಿಯ ಕತ್ತುಕೊಯ್ದು ಸುಟ್ಟು ಹಾಕಿದ ಬಾಡಿಗೆದಾರರು..!

ಬೆಂಗಳೂರು, ಫೆ.5-ಬಾಡಿಗೆ ವಿಚಾರದಲ್ಲಿ ಜಗಳವಾಗಿ ನಿವೃತ್ತ ಉಪ ತಹಸೀಲ್ದಾರ್ ಅವರನ್ನು ಕೊಲೆ ಮಾಡಿರುವ ಘಟನೆ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Read more