ಗಡಿಯಲ್ಲಿ ಪಾಕ್ ಸೇನೆಯಿಂದ ಗುಂಡಿನದಾಳಿ : ದೇಗುಲ, ಮನೆಗಳಿಗೆ ಹಾನಿ, ಜಾನುವಾರುಗಳಿಗೆ ಗಾಯ

ಜಮ್ಮು, ನ.1- ಇಂಡೋ-ಪಾಕ್‍ಗಡಿಯಲ್ಲಿ ಪಾಕಿಸ್ತಾನ ಸೇನಾಪಡೆಗಳ ಕದನ ವಿರಾಮ ಒಪ್ಪಂದ ಉಲ್ಲಂಘನೆ ಮತ್ತು ಅಪ್ರಚೋದಿತ ಗುಂಡಿನ ದಾಳಿ ಮುಂದುವರಿದಿದ್ದರು, ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡುತ್ತಿದ್ದಾರೆ.  ಕಾಶ್ಮೀರ

Read more