ಹಣಕ್ಕಾಗಿ ಪತ್ನಿ ಬೆರಳು ಕತ್ತರಿಸಿ, ಸಿಗರೇಟ್ನಿಂದ ಸುಟ್ಟ ಪಾಪಿ ಪತಿ
ಹುಕ್ಕೇರಿ, ಸೆ.2- ವರದಕ್ಷಿಣೆ ಹಣಕ್ಕಾಗಿ ಕ್ರೂರಿ ಪತಿಯೊಬ್ಬ ತನ್ನ ಹೆಂಡತಿಯ ಬೆರಳುಗಳನ್ನು ಕತ್ತರಿಸಿ ಮುಖವನ್ನೆಲ್ಲಾ ಸಿಗರೇಟ್ನಿಂದ ಸುಟ್ಟಿರುವ ಪೈಶಾಚಿಕ ಘಟನೆಯೊಂದು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಇಸ್ಲಾಂಪುರದಲ್ಲಿ
Read more