ಮಳೆಗೆ ಮುಳುಗಿದ ಮುತ್ತಿನನಗರಿ, ಹಲವು ಪ್ರದೇಶಗಳು ಸಂಪೂರ್ಣ ಜಲಾವೃತ

ಹೈದರಾಬಾದ್, ಅ.18- ಮೂರು ದಿನಗಳ ಹಿಂದಷ್ಟೇ ಭಾರೀ ಮಳೆಯಿಂದ ಸಾವು-ನೋವು ಮತ್ತುಅಪಾರ ಹಾನಿಗೆ ಒಳಗಾಗಿದ್ದ ತೆಲಂಗಾಣ ರಾಜಧಾನಿ ಹೈದರಾಬಾದ್‍ಗೆ ಮತ್ತೆ ವರುಣಾಘಾತವಾಗಿದೆ.  ಮುತ್ತಿನ ನಗರಿಯಲ್ಲಿ ನಿನ್ನೆಯಿಂದ ಸುರಿಯುತ್ತಿರುವ

Read more