2 ಹುಂಡೈ ಕಾರು ಕದ್ದಿದ್ದ ವ್ಯಕ್ತಿ ಸೆರೆ

ಬೆಂಗಳೂರು, ನ.21- ಸರ್ವೀಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಕಳ್ಳತನ ಮಾಡಿದ್ದ ಕುಂಬಳಗೋಡು ನಿವಾಸಿಯನ್ನು ಚಂದ್ರಾ ಲೇಔಟ್ ಠಾಣೆ ಪೆÇಲೀಸರು ಬಂಸಿದ್ದಾರೆ. ಮಹಮ್ಮದ್ ಮುಜಾಮಿಲ್ (36) ಬಂತ ಆರೋಪಿ.

Read more