ಗೃಹಿಣಿಯೊಂದಿಗೆ ಅನೈತಿಕ ಸಂಬಂಧ ಆರೋಪ, ಮನನೊಂದು ಯುವಕ ಆತ್ಮಹತ್ಯೆ

ನೆಲಮಂಗಲ,ಜು.16- ಗೃಹಿಣಿಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ವಿನಾಕಾರಣ ಪ್ರಶ್ನಿಸಿದಕ್ಕೆ ಮನನೊಂದ ತೀರ್ಥಹಳ್ಳಿ ಮೂಲದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತೀರ್ಥಹಳ್ಳಿಯ

Read more

ಮಗಳು ಬಾಯ್ ಫ್ರೆಂಡ್ ಜೊತೆ ಮಲಗಿದ್ದಾಗಲೇ ಬಂದ ತಂದೆ, ಮುಂದೆ ನಡೆದದ್ದು ಘನಘೋರ ಘಟನೆ..!

ಕಲಬುರಗಿ,ಜೂ 5-ಮಗಳು ತನ್ನ ಪ್ರಿಯಕರನೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದನ್ನು ಕಣ್ಣಾರೆ ಕಂಡ ಚಿಕ್ಕಪ್ಪನೊಬ್ಬ ಇಬ್ಬರನ್ನೂ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬೆಳಗುಂಪಾ ಗ್ರಾಮದಲ್ಲಿ ನಡೆದಿದೆ.

Read more

ಪರಸ್ತ್ರೀ ಜತೆ ಇದ್ದಾಗ ಪತ್ನಿಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಪಿಎಂಸಿ ಸದಸ್ಯ..!

ಮೈಸೂರು, ಮೇ 26- ಮುಖ್ಯಮಂತ್ರಿಗಳ ಆಪ್ತ ಕೆ.ಸಿ.ಬಲರಾಮ್ ಅವರ ಪುತ್ರ ಪರಸ್ತ್ರೀಯೊಂದಿಗೆ ಇದ್ದಾಗ ಆಕೆ ಪತಿಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಸಂಗ ಇಂದು ಬೆಳಗ್ಗೆ ನಡೆದಿದೆ.  ಟಿ.ನರಸೀಪುರ

Read more