ಚೀನಾದ ಮಾರ್ಷಲ್ ಆರ್ಟ್ಸ್ ಶಾಲೆಯಲ್ಲಿ ಬೆಂಕಿ: 18 ಮಕ್ಕಳು ಸಾವು

ಬೀಜಿಂಗ್,ಜೂ.25-ಶಾಲೆಯೊಂದರಲ್ಲಿ ಇದಕ್ಕಿದ್ದಂತೆ ಭಾರೀ ಬೆಂಕಿ ಕಾಣಿಸಿಕೊಂಡು 18 ಮಂದಿ ಸಾವನ್ನಪ್ಪಿದ್ದಾರೆ. 16 ಜನ ಗಾಯಗೊಂಡಿದ್ದು, ಈ ಪೈಕಿ ನಾಲ್ವರ ಸ್ಥಿತಿ ಚಿಂತಾಜನವಾಗಿದೆ. ಮಧ್ಯ ಚೀನಾದ ಮಾರ್ಷಲ್ ಆಟ್ರ್ಸ್

Read more