ನ್ಯೂಯಾರ್ಕ್ : ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ, 19 ಮಂದಿ ಬಲಿ…!

ನ್ಯೂಯಾರ್ಕ್,ಜ.10- ಕೆಟ್ಟಿದ್ದ ಎಲೆಕ್ಟ್ರಿಕ್ ಸ್ಪೇಸ್ ಹೀಟರ್ ಒಂದು ಸೃಷ್ಟಿಸಿದ ಬೆಂಕಿಗೆ ಒಂಬಯತ್ತು ಮಕ್ಕಳೂ ಸೇರಿದಂತೆ 19 ಜನರು ಮೃತಪಟ್ಟ ಘಟನೆ ನ್ಯೂಯಾರ್ಕ್ ಸಿಟಿ ಅಪಾರ್ಟ್‍ಮೆಂಟ್ ಕಟ್ಟಡವೊಂದರಲ್ಲಿ ಜರುಗಿದೆ

Read more