ಕರ್ನಾಟಕದಲ್ಲಿ ಕುಡುಕರ ಸಂಖ್ಯೆ ಹೆಚ್ಚಳ, ಅಬಕಾರಿ ಆದಾಯದಲ್ಲಿ ಶೇ.10ರಷ್ಟು ಏರಿಕೆ …!

ಬೆಂಗಳೂರು, ಅ.4- ರಾಜ್ಯದಲ್ಲಿ ಮದ್ಯ ಮಾರಾಟ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮೂರರಿಂದ ನಾಲ್ಕರಷ್ಟು ಮಾರಾಟ ಹೆಚ್ಚಳವಾಗಿ. ಶೇ.10ರಷ್ಟು ಆದಾಯಲ್ಲೂ ಹೆಚ್ಚಳವಾಗಿದೆ. ರಾಜ್ಯದ

Read more