ಭಾರತದ ಪ್ರಮುಖ ನಗರಗಳ ಮೇಲೆ ಕಂಪ್ಯೂಟರ್ ವೈರಸ್ ದಾಳಿ, ಮುಂಬೈ ಬಂದರು ಸ್ತಬ್ಧ

ಮುಂಬೈ/ನವದೆಹಲಿ, ಜೂ.28-ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಗ್ಲೋಬಲ್ ರಾನ್‍ಸಮ್ (ಜಾಗತಿಕ ಸುಲಿಗೆ) ವೈರಸ್ ದಾಳಿ ಭಾರತದ ಪ್ರಮುಖ ನಗರಗಳ ಮೇಲೂ ಆಕ್ರಮಣ ಆರಂಭಿಸಿದ್ದು, ಹೊಸ ಆತಂಕ ಎದುರಾಗಿದೆ.

Read more