ಭಾರತದಲ್ಲಿ ಇಸ್ರೇಲ್ ಕ್ಷಿಪಣಿ ತಯಾರಿಸುವ ಒಪ್ಪಂದಕ್ಕೆ ಮೋದಿ ಸಹಿ

ಜೆರುಸಲೇಂ, ಜು.6- ಮಹತ್ವದ ಬೆಳವಣಿಗೆಯಲ್ಲಿ ಇಸ್ರೇಲ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಇಸ್ರೇಲ್ ಕ್ಷಿಪಣಿ ತಯಾರಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.

Read more