‘ವಾಯು’ ದಾಳಿಯಿಂದ ಗುಜರಾತ್ ಪಾರು, ತಗ್ಗಿದ ಚಂಡಮಾರುತ ಆತಂಕ, ಜನತೆ ನಿರಾಳ..!

ನವದೆಹಲಿ/ಅಹಮದಾಬಾದ್, ಜೂ.13- ಗುಜರಾತ್‍ನಲ್ಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿದ್ದ ವಾಯು ಚಂಡಮಾರುತ ಮಧ್ಯರಾತ್ರಿ ತನ್ನ ಪಥ ಬದಲಿಸಿದ್ದು, ಗುಜರಾತ್ ಕರಾವಳಿಯತ್ತ ಧಾವಿಸುತ್ತಿದ್ದ ಚಂಡಮಾರುತದ ದಿಕ್ಕು ಸಮುದ್ರದತ್ತ ತಿರುಗಿದೆ. ಇದರಿಂದ

Read more