ಅಮೆರಿಕ ಕಾಲ್ ಸೆಂಟರ್ ಹಗರಣದಲ್ಲಿ ಶಾಮೀಲಾಗಿರುವುದಾಗಿ ತಪ್ಪೋಪ್ಪಿಕೊಂಡ ಭಾರತೀಯ ಮಹಿಳೆ

ವಾಷಿಂಗ್ಟನ್, ಮೇ 19-ಅಮೆರಿಕದಲ್ಲಿ ನಡೆದ ಬಹು ದಶಲಕ್ಷ ಡಾಲರ್ ಕಾಲ್ ಸೆಂಟರ್ ಹಗರಣದಲ್ಲಿ ತಾನು ಶಾಮೀಲಾಗಿರುವುದಾಗಿ 46 ವರ್ಷದ ಭಾರತೀಯ ಮಹಿಳೆಯೊಬ್ಬಳು ಒಪ್ಪಿಕೊಂಡಿದ್ದಾಳೆ. ಇದರೊಂದಿಗೆ ತಪ್ಪಿತಸ್ಥರ ಸಂಖ್ಯೆ

Read more