ಭಾರತದಲ್ಲಿ ಕೊರೊನಾ ರೋಗಿಗಳ ಸಂಖ್ಯೆ 91 ಲಕ್ಷ ಸನಿಹ, ಚೇತರಿಕೆ ಪ್ರಮಾಣ ಶೇ.93.69

ನವದೆಹಲಿ/ಮುಂಬೈ, ನ.22-ದೇಶಾದ್ಯಂತ ಕಿಲ್ಲರ್ ಕೊರೊನಾ ಹೆಮ್ಮಾರಿಯ ಹಾವಳಿ ಏರುಗತಿಯಲ್ಲೇ ಸಾಗಿದ್ದು, ಜನರಲ್ಲಿ ಭಯಾಂತಕ ಮುಂದುವರಿದಿದೆ.  ಭಾರತದ ವಿವಿಧ ನಗರಗಳಲ್ಲಿ ದಿನನಿತ್ಯದ ಪಾಸಿಟಿವ್ ಮತ್ತು ಸಾವು ಪ್ರಕರಣಗಳಲ್ಲಿ ಏರಿಕೆಯಾಗಿದ್ದು,

Read more