4ನೇ ಟೆಸ್ಟ್: ಪೂಜಾರ193, ಪಂತ್159, 622ಗೆ ಭಾರತ ಡಿಕ್ಲೇರ್ಡ್

ಸಿಡ್ನಿ, ಜ.4- ಆಸ್ಟ್ರೇಲಿಯಾಕ್ಕೆ ಪ್ರತಿಷ್ಠಿತ ಪಂದ್ಯವಾಗಿ ಬಿಂಬಿಸಿಕೊಂಡಿರುವ ಸಿಡ್ನಿ ಟೆಸ್ಟ್‍ನಲ್ಲಿ ಭಾರತದ ಆಟಗಾರರಾದ ಚೇತೇಶ್ವರ ಪೂಜಾರ (193 ರನ್) ಹಾಗೂ ರಿಷಭ್‍ಪಂತ್ (159*ರನ್)ರ ಆಕರ್ಷಕ ಶತಕಗಳ ನೆರವಿನಿಂದ

Read more