ಇಂಡ್ಯೋನೆಷ್ಯಾದಲ್ಲಿ ಭೀಕರ ಪ್ರವಾಹಕ್ಕೆ 50ಕ್ಕೂ ಹೆಚ್ಚು ಮಂದಿ ಬಲಿ..!

ಜಕಾರ್ಟ, ಮಾ.17- ಧಾರಾಕಾರ ಮಳೆಯಿಂದ ಉಂಟಾದ ಭೀಕರ ಪ್ರವಾಹದಿಂದ 50ಮಂದಿ ಸಾವನ್ನಪ್ಪಿ, 21ಮಂದಿ ಗಾಯಗೊಂಡಿರುವ ದುರಂತ ಇಂಡೋನೆಷ್ಯಾದ ಪೂರ್ವ ಪ್ರಾಂತದ ಪಪುವಾದ ಸೆಂಟಾನಿ ಪ್ರದೇಶದಲ್ಲಿ ಸಂಭವಿಸಿದೆ. ಭೀಕರ

Read more