ಸುಮಾತ್ರ ದ್ವೀಪದಲ್ಲಿ 16,400 ಅಡಿಗಳಷ್ಟು ಎತ್ತರಕ್ಕೆ ಸ್ಫೋಟಿಸಿದ ಜ್ವಾಲಾಮುಖಿ..!

ಮೆಡನ್(ಇಂಡೋನೆಷ್ಯಾ), ಆ.10- ಇಂಡೋನೆಷ್ಯಾದ ಸುಮಾತ್ರ ದ್ವೀಪದಲ್ಲಿರುವ ಮೌಂಟ್ ಸಿನಬಂಗ್ ಜ್ವಾಲಾಮುಖಿ ಸೋಟಗೊಂಡಿದ್ದು, 16,400 ಅಡಿಗಳಷ್ಟು (5,000 ಮೀಟರ್‍ಗಳು) ಎತ್ತರಕ್ಕೆ ಬಿಸಿ ಬೂದಿಯನ್ನು ಹೊರಹೊಮ್ಮಿಸುತ್ತಿದೆ. ಇಂದು ಬೆಳಗ್ಗೆ ಅಗ್ನಿಪರ್ವತ

Read more