ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು

ದೊಡ್ಡಬಳ್ಳಾಪುರ, ಫೆ.25- ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಸಂಜಯ್‍ನಗರದ ನಿವಾಸಿ ವನಜಾ(32) ಮೃತಪಟ್ಟ ಮಹಿಳೆ.ಎರಡು ದಿನಗಳ ಹಿಂದೆ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡ

Read more

ಶೂಟಿಂಗ್ ವೇಳೆ ಗಾಯ ಮಾಡಿಕೊಂಡ ಕೃತಿ

ಬಾಲಿವುಡ್ ತಾರೆಯರು ಚಿತ್ರೀಕರಣದ ವೇಳೆ ಗಾಯಗೊಂಡರೆ ಅದು ದೊಡ್ಡ ಸುದ್ದಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಂಥ ಪ್ರಕರಣಗಳೂ ಹೆಚ್ಚಾಗುತ್ತಿವೆ. ರೂಪದರ್ಶಿ, ಬಿ-ಟೌನ್ ಬೆಡಗಿ ಕೃತಿ ಸನೋಮ್ ಈಗ ಸುದ್ದಿಯಾಗಿರುವುದು

Read more

ಉದ್ರಿಕ್ತರಿಂದ ಪೊಲೀಸ್ ಠಾಣೆಗೆ ಬೆಂಕಿ, ಹಲವು ಪೊಲೀಸರಿಗೆ ಗಾಯ

ಕೊಲ್ಕತಾ, ಜ.20-ಉದ್ರಿಕ್ತ ಗುಂಪೊಂದು ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದು, ಈ ಘಟನೆಯಲ್ಲಿ ಹಲವಾರು ಪೊಲೀಸರು ಗಾಯಗೊಂಡಿರುವ ಘಟನೆ ಪಶ್ಚಿಮಬಂಗಾಳದ ಬುದ್ರ್ವಾನ್ ಜಿಲ್ಲೆಯ ಅಸುಗ್ರಾಮದಲ್ಲಿ

Read more

ಬಲೂನ್‌ಗೆ ಗಾಳಿ ತುಂಬಿಸುತ್ತಿದ್ದ ವೇಳೆ ಸಿಲಿಂಡರ್‌ ಸ್ಫೋಟ , ನಾಲ್ವರಿಗೆ ಗಂಭೀರ ಗಾಯ

ಬೆಂಗಳೂರು. ಜ.28 : ಬೆಂಗಳೂರಿನ ವಸಂತನಗರದಲ್ಲಿ ನಿನ್ನೆ ರಾತ್ರಿ ಬಲೂನ್‌ಗೆ ಹೀಲಿಯಮ್ ಗಾಳಿ ತುಂಬಿಸುತ್ತಿದ್ದ ವೇಳೆ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದ ಬಲೂನ್‌ ವ್ಯಾಪಾರಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ.  ‘ಬ್ಲೂ‌

Read more

‘ರಯೀಸ್’ ಪ್ರಮೋಷನ್ ವೇಳೆ ಕಾಲ್ತುಳಿತದಿಂದ ಶಾರುಖ್ ಅಭಿಮಾನಿ ಸಾವು

ವಡೋದರ (ಗುಜರಾತ್), ಜ.24-ಬಾಲಿವುಡ್ ಸೂಪರ್‍ಸ್ಟಾರ್ ಶಾರುಖ್ ಖಾನ್‍ರನ್ನು ನೋಡಲು ಭಾರೀ ಸಂಖ್ಯೆಯ ಅಭಿಮಾನಿಗಳ ನಡುವೆ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಯುವಕನೊಬ್ಬ ಮೃತಪಟ್ಟು, ಮೂವರು ಪೊಲೀಸರಿಗೆ ತೀವ್ರ

Read more

ಬೆಂಕಿಯಲ್ಲಿ ಬೆಂದು ಹೋದ ಆರು ಮಕ್ಕಳು

ಬಾಲ್ಟಿಮೋರ್, ಜ.14-ಮೂರು ಮಹಡಿಗಳ ಮನೆಯೊಂದಕ್ಕೆ ಬೆಂಕಿ ಬಿದ್ದು ಆರು ಮಕ್ಕಳು ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಅಮೆರಿಕದ ಬಾಲ್ಟಿಮೋರ್‍ನಲ್ಲಿ ಸಂಭವಿಸಿದೆ. ಈ ದುರಂತದಿಂದ ಇತರ ಮೂವರು

Read more

ರನ್‍ವೇನಲ್ಲಿ ಮುಗ್ಗರಿಸಿದ ವಿಮಾನ : ತಪ್ಪಿದ ಭಾರೀ ದುರಂತ, 15 ಪ್ರಯಾಣಿಕರಿಗೆ ಗಾಯ

ಪಣಜಿ, ಡಿ.27-ವಿಮಾನವೊಂದು ರನ್‍ವೇನಲ್ಲಿ ದಿಕ್ಕು ಬದಲಿಸಿ ಮುಗ್ಗರಿಸಿ ಪರಿಣಾಮ 15 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಗೋವಾದ ಡಾಬೊಲಿಮ್ ವಿಮಾನನಿಲ್ದಾಣದಲ್ಲಿ ಸಂಭವಿಸಿದೆ.   ಏಳು ಸಿಬ್ಬಂದಿ

Read more

ಮಹಿಳಾ ಪೊಲೀಸ್ ಕಾನ್ಸ್ಟೆಬಲ್ ಮೇಲೆ ಆ್ಯಸಿಡ್ ದಾಳಿ

ವೆಲ್ಲೂರು,ಡಿ.24-ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ಮಹಿಳಾ ಪೊಲೀಸ್ ಪೇದೆ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ನಿನ್ನೆ ತಮಿಳುನಾಡಿನ ವೆಲ್ಲೂರು ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಹಿಳಾ ಪೊಲೀಸ್

Read more

ಶ್ರೀಲಂಕಾ ನೌಕಾಪಡೆ ದಾಳಿಗೆ ಹಲವಾರು ತಮಿಳು ಬೆಸ್ತರಿಗೆ ಗಾಯ

ರಾಮೇಶ್ವರಂ, ಡಿ.11- ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ನಡೆಸಿದರೆನ್ನಲಾದ ದಾಳಿಯಲ್ಲಿ ತಮಿಳುನಾಡಿನ ಅನೇಕ ಮೀನುಗಾರರು ಗಾಯಗೊಂಡಿರುವ ಘಟನೆ ನೆಡುನ್‍ತೀವು ಕರಾವಳಿ ಪ್ರದೇಶದಲ್ಲಿ ಜರುಗಿದೆ.  ಈ ಪ್ರದೇಶದಲ್ಲಿ ತಮಿಳುನಾಡಿನ ಪುದುಕೋಟ್ಟೈ

Read more

ಜಪಾನ್‍ನಲ್ಲಿ ತ್ರಿವಳಿ ಸ್ಫೋಟ : ಒಂದು ಸಾವು, ಹಲವರಿಗೆ ಗಾಯ

ಟೋಕಿಯೋ, ಅ.23-ಉದಯ ರವಿ ನಾಡು ಜಪಾನ್‍ನ ಯುವ ನೋಮಿಯಾ ಪ್ರದೇಶದಲ್ಲಿ ಇಂದು ಬೆಳಗ್ಗೆ ತ್ರಿವಳಿ ಬಾಂಬ್ ಸ್ಫೋಟದಿಂದ ಓರ್ವ ಮೃತಪಟ್ಟು ಹಲವರಿಗೆ ಗಾಯಗೊಂಡಿರುವ ವರದಿಯಾಗಿದೆ. ಜಪಾನ್‍ನ ಸಂಪ್ರದಾಯಿಕ

Read more