ಚೀನಾದಲ್ಲಿ ಭೂಕಂಪಕ್ಕೆ 8 ಮಂದಿ ಬಲಿ

ಬೀಜಿಂಗ್, ಮೇ 11-ಚೀನಾದ ಪಶ್ಚಿಮ ಕ್ಸಿನ್‍ಜಿಯಾಂಗ್ ಪ್ರಾಂತ್ಯದ ಮೇಲೆ ಬಂದೆರಗಿದ ಭೂಕಂಪಕ್ಕೆ 10 ಮಂದಿ ಬಲಿಯಾಗಿ, ಇತರ 11 ಜನರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Read more

ಫ್ಲಾರಿಡಾ ಏರ್‍ಪೋರ್ಟ್‍ನಲ್ಲಿ ಬಂದೂಕುಧಾರಿಯ ಅಟ್ಟಹಾಸ : ಐವರ ಬಲಿ

ಹೌಸ್ಟನ್, ಜ.7-ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟು, ಇತರ ಎಂಟು ಮಂದಿ ತೀವ್ರ ಗಾಯಗೊಂಡಿರುವ ಘಟನೆ ಅಮೆರಿಕದ ಫ್ಲಾರಿಡಾದಲ್ಲಿನ ಲಾಡರ್‍ಡೆಲ್-ಹಾಲಿವುಡ್ ಇಂಟರ್‍ನ್ಯಾಷನಲ್ ಏರ್‍ಪೋರ್ಟ್‍ನಲ್ಲಿ ನಿನ್ನೆ

Read more

ನ್ಯೂಯಾರ್ಕ್’ನಲ್ಲಿ ರೈಲೊಂದು ಹಳಿತಪ್ಪಿ100ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ನ್ಯೂಯಾರ್ಕ್, ಜ.6-ರೈಲೊಂದು ಹಳಿತಪ್ಪಿ ನೂರಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂದಿರುವ ಘಟನೆ ಅಮೆರಿಕದ ನ್ಯೂಯಾರ್ಕ್ ಹೃದಯಭಾಗದ ಸುರಂಗವೊಂದರಲ್ಲಿ ಸಂಭವಿಸಿದೆ. ಬ್ರೂಕ್ಲಿನ್‍ನ ಅಟ್ಲಾಂಟಿಕ್ ಟರ್ಮಿನಲ್‍ನಲ್ಲಿ ನಿನ್ನೆ ಬೆಳಗ್ಗಿನ ದಟ್ಟ ಜನಸಂದಣಿ

Read more

ಇರಾನ್ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 43ಕ್ಕೇರಿಕೆ

ಟೆಹರಾನ್, ನ.26-ಇರಾನ್‍ನಲ್ಲಿ ನಿನ್ನೆ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 43ಕ್ಕೇರಿದ್ದು, 100ಕ್ಕೂ ಹೆಚ್ಚು ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಇರಾನ್‍ನ ಎರಡನೇ ಅತಿ ದೊಡ್ಡ

Read more

ಸ್ಪೇನ್‍ನ ರೆಸ್ಟೋರೆಂಟ್‍ ಒಂದರಲ್ಲಿ ಸಿಲಿಂಡರ್ ಸ್ಪೋಟಿಸಿ 80 ಜನರಿಗೆ ಗಾಯ

ಮ್ಯಾಡ್ರಿಡ್, ಅ.3-ಸ್ಪೇನ್‍ನ ವೆಲೆಜ್-ಮಲಗಾದ ರೆಸ್ಟೋರೆಂಟ್‍ನಲ್ಲಿ ನಿನ್ನೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸ್ಪೇನ್‍ನ ದಕ್ಷಿಣ ಕರಾವಳಿಯ ಜನಪ್ರಿಯ

Read more

ಪಾಕಿಸ್ತಾನದಲ್ಲಿ ಮಾನವ ಬಾಂಬ್ ದಾಳಿಗೆ 18 ಮಂದಿ ಬಲಿ

ಪೇಶಾವರ್, ಸೆ.2-ಪಾಕಿಸ್ತಾನದ ಖೈಬರ್-ಪಾಕ್ತುನ್ಕ್ವಾ ಪ್ರಾಂತ್ಯದ ಮರ್ದನ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಮಾನವ ಬಾಂಬ್ ದಾಳಿಯಲ್ಲಿ ಕನಿಷ್ಠ 18 ಮಂದಿ ಮೃತಪಟ್ಟು 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Read more