ಸರ್ಜಿಕಲ್ ಸ್ಟೈಕ್ ಬಗ್ಗೆ ಸಾಕ್ಷಿ ಕೇಳಿದ್ದ ಕೇಜ್ರಿವಾಲ್’ ಮೇಲೆ ಇಂಕ್ ಅಟ್ಯಾಕ್, ಇಬ್ಬರ ಬಂಧನ

ಬಿಕಾನೇರ್, ಅ.5- ಪಾಕಿಸ್ತಾನ ಮಾಧ್ಯಮಗಳಲ್ಲಿ ಹೀರೋ ಆಗಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮೇಲೆ ಕೆಲವರು ಮಸಿ ಎರಚಿದ್ದಾರೆ. ರಾಜಸ್ತಾನದ ಬಿಕಾನೇರ್ಗೆ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿದ್ದರು.

Read more