ಕಾಶ್ಮೀರ ಹಿಂಸಾಚಾರ ಕುರಿತು ಅಂತಾರಾಷ್ಟ್ರೀಯ ತನಿಖೆಯ ಅಗತ್ಯವಿದೆ : ಝೀಧ್ರಾದ್ ಅಲ್ ಹುಸೇನ್
ಜಿನಿವಾ, ಸೆ. 15-ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ತನಿಖೆ ನಡೆಯುವ ಜರೂರು ಅಗತ್ಯ ಇದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ(ಯುಎನ್ಎಚ್ಸಿಎಚ್ಆರ್) ಹೈ ಕಮಿಷನರ್
Read more