ಮದುವೆಗೆ ಪ್ರಧಾನಿ ಮೋದಿಯನ್ನು ಆಮಂತ್ರಿಸಿದ ಯುವರಾಜ್ ಸಿಂಗ್

ನವದೆಹಲಿ, ನ.24- ಸಿಕ್ಸರ್‍ಗಳ ಸರದಾರ ಎಂದೇ ಖ್ಯಾತರಾಗಿರುವ ಯುವರಾಜ್‍ಸಿಂಗ್ ಅವರು ಇಂದು ಪ್ರಧಾನಿ ನರೇಂದ್ರಮೋದಿಯನ್ನು ಸಂಸತ್‍ನಲ್ಲಿ ಭೇಟಿ ಮಾಡಿ ತಮ್ಮ ವಿವಾಹಕ್ಕೆ ಆಮಂತ್ರಣ ನೀಡಿದ್ದಾರೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ

Read more