ಐಪಿಎಲ್ ಟಿಕೆಟ್‍ಗೆ ಭಾರೀ ಡಿಮ್ಯಾಂಡ್ : ಕುತೂಹಲ ಕೆರಳಿಸಿರುವ ಆರ್‍ಸಿಬಿ, ಕಿಂಗ್ಸ್ ಪಂದ್ಯ

ಬೆಂಗಳೂರು, ಏ.9- ಅಬ್ಬಾ ನನಗೆ ಕೊನೆಗೂ ಐಪಿಎಲ್ ಟಿಕೆಟ್ ಸಿಕ್ತು, ನನ್ನ ನೆಚ್ಚಿನ ಆಟಗಾರರನ್ನು ಈ ಬಾರಿ ನಾನು ನೇರವಾಗಿ ನೋಡಬಹುದು….. ಅಯ್ಯೋ ಬೆಳಗ್ಗೆಯಿಂದ ಕಾಯುತ್ತಿದ್ದೇನೆ ನಾವು

Read more