ಇರಾಕ್‍ನಲ್ಲಿ 6,000 ವರ್ಷಗಳ ಪ್ರಾಚೀನ ರಾಮ, ಹನುಮಾನ್ ಕೆತ್ತನೆಗಳು ಪತ್ತೆ..!

ಸಿಲೇಮಾನಿಯಾ, ಮೇ,5- ಹಿಂದೂ ಧರ್ಮ ವಿಶ್ವದ ಅತ್ಯಂತ ಪ್ರಾಚೀನ ಸಂಸ್ಕøತಿಯೊಂಬುದು ಮತ್ತೊಮ್ಮೆ ಸಾಬೀತಾಗಿದೆ.ಸಿಲೇಮಾನಿಯಾ ಪ್ರದೇಶದಲ್ಲಿ 6,000 ವರ್ಷಗಳಿಗಿಂತಲೂ ಹಳೆಯದಾದ ರಾಮ ಮತ್ತು ಹನುಮಾನ ಕೆತ್ತನೆ ಚಿತ್ರಗಳು ಪತ್ತೆಯಾಗಿರುವುದೇ

Read more

ಬಾಗ್ದಾದ್ ನಲ್ಲಿ ಐಎಸ್ ಉಗ್ರರಿಂದ ಕಾರ್ ಬಾಂಬ್ ಸ್ಪೋಟ : 35 ಮಂದಿ ಸಾವು

ಬಾಗ್ದಾದ್, ಮೇ 21-ಇರಾಕ್ ರಾಜಧಾನಿ ಬಾಗ್ದಾದ್ ಮತ್ತು ದಕ್ಷಿಣ ಭಾಗದ ಚೆಕ್‍ಪೋಸ್ಟ್ ನಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ನಡೆಸಿದ ಮಾನವ ಬಾಂಬ್ ದಾಳಿಯಲ್ಲಿ 35 ಮಂದಿ

Read more

ಇರಾಕ್‍ನ ತಿಕ್ರಿತ್‍ನಲ್ಲಿ ಆತ್ಮಹತ್ಯಾ ಬಾಂಬರ್‍ಗಳು ನಡೆಸಿದ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಸಾವು

ಬಾಗ್ದಾದ್, ಏ.6-ಇರಾಕ್‍ನ ತಿಕ್ರಿತ್‍ನಲ್ಲಿ ಆತ್ಮಹತ್ಯಾ ಬಾಂಬರ್‍ಗಳು ನಡೆಸಿದ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಮಧ್ಯ ತಿಕ್ರಿತ್‍ನಲ್ಲಿ ರಾತ್ರಿ ಮೂವರು ಉಗ್ರರು ಗುಂಡು ಹಾರಿಸಿ

Read more

ಇರಾಕ್‍ನಲ್ಲಿ ಐಎಸ್ ಉಗ್ರರ ಮಟ್ಟ ಹಾಕಲು ಬೆಂಬಲ ನೀಡುವುದಾಗಿ ಟ್ರಂಪ್ ಘೋಷಣೆ

ವಾಷಿಂಗ್ಟನ್, ಮಾ.21-ಯುದ್ಧ ಪೀಡಿತ ಇರಾಕ್‍ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಸದೆಬಡಿದು ಆ ದೇಶದಲ್ಲಿ ಸ್ಥಿರತೆ ಸ್ಥಾಪನೆಗಾಗಿ ಸಹಕಾರ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದಾರೆ.

Read more

ಟ್ರಂಪ್ ಹೊಸ ವಲಸೆ ನೀತಿ, ಇರಾಕ್‍ಗೆ ವಿನಾಯಿತಿ

ವಾಷಿಂಗ್‍ಟನ್, ಮಾ.1- ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರಿದ್ದ 7 ಮುಸ್ಲಿಂ ರಾಷ್ಟ್ರಗಳ ಗುಂಪಿನಿಂದ ಈಗ ಇರಾಕನ್ನು ಕೈಬಿಟ್ಟು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೊಸ ವಲಸೆ ನೀತಿಯನ್ನು ಬಿಡುಗಡೆ

Read more

ಇರಾಕ್ ರಾಜಧಾನಿ ಬಾಗ್ದಾದ್’ನ ಮಾರುಕಟ್ಟೆಯಲ್ಲಿ ಅವಳಿ ಬಾಂಬ್ ಸ್ಫೋಟ : 21ಕ್ಕೂ ಹೆಚ್ಚು ಸಾವು

ಬಾಗ್ದಾದ್, ಡಿ. 31-ಎರಡು ಬಾಂಬ್‍ಗಳು ಸ್ಫೋಟಗೊಂಡು 21ಕ್ಕೂ ಹೆಚ್ಚು ಮಂದಿ ಮೃತಪಟ್ಟು 40 ಜನ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಇರಾಕ್ ರಾಜಧಾನಿ ಬಾಗ್ದಾದ್ ಮಧ್ಯಭಾಗದ ಮಾರುಕಟ್ಟೆಯಲ್ಲಿ

Read more

ಇರಾಕ್-ಸಿರಿಯಾದಲ್ಲಿ ಐಎಸ್ ಉಗ್ರರ ವಿರುದ್ಧ ನಡೆದ ವಾಯು ದಾಳಿಯಲ್ಲಿ 64 ನಾಗರಿಕರ ಬಲಿ

ವಾಷಿಂಗ್ಟನ್, ನ.10- ಇರಾಕ್ ಮತ್ತು ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಇತ್ತೀಚೆಗೆ ನಡೆದ ವಾಯು ದಾಳಿಯಲ್ಲಿ 64 ನಾಗರಿಕರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ ಎಂದು ಅಮೆರಿಕ

Read more

ತಪ್ಪಿಸಿಕೊಳ್ಳುತ್ತಿದ್ದ ನಾಗರಿಕರ ಮೇಲೆ ಐಎಸ್ ಉಗ್ರರಿಂದ ಬಾಂಬ್ ದಾಳಿ, 12 ಮಂದಿ ಹತ್ಯೆ

ಹಾವಿಜ್ಹಾ, ನ.5-ಇಸ್ಲಾಮಿಕ್ ಸ್ಟೇಟ್ ಉಗ್ರರ ಪ್ರಾಬಲ್ಯವಿರುವ ಉತ್ತರ ಇರಾಕ್‍ನ ಹಾವಿಜ್ಹಾ ಪ್ರದೇಶದಿಂದ ತಪ್ಪಿಸಿಕೊಳ್ಳುತ್ತಿದ್ದ ನಾಗರಿಕರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ 12ಕ್ಕೂ

Read more

ಭಾರತದಲ್ಲಿ ಏಕಾಂಗಿಯಾಗಿ ದಾಳಿ ಮಾಡಲು ಸಜ್ಜಾಗಿದ್ದ ಐಎಸ್’ಐಎಸ್ ಉಗ್ರನ ಬಂಧನ

ನವದೆಹಲಿ, ಅ.8-ಭಾರತದ ವಿವಿಧ ನಗರಗಳ ಮೇಲೆ ಭಯೋತ್ಪಾದಕರು ವಿಧ್ವಂಸಕ ಕೃತ್ಯಗಳನ್ನು ನಡೆಸಲಿದ್ದಾರೆ ಎಂಬ ಗುಪ್ತಚರ ಮಾಹಿತಿಗಳು ಎಚ್ಚರಿಕೆ ನೀಡಿರುವಾಗಲೇ ಅನೇಕ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬರುತ್ತಿವೆ. ವಿಶ್ವದ

Read more

ಶಿಯಾ ಮುಸ್ಲಿಮರ ಮನಗೆದ್ದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ,ಆ.22- ವಿಶ್ವದ ಮುಸ್ಲಿಂ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧಗಳನ್ನು ಮತ್ತಷ್ಟು ಸುಧಾರಿಸುವ ಭಾರತದ ಯತ್ನದ ಭಾಗವಾಗಿ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್ ಇಂದು ಇರಾಕ್ನ ಪವಿತ್ರ

Read more