ಭಯೋತ್ಪಾದನೆಗೆ ಕುಮ್ಮಕ್ಕು : ಪಾಕ್‍ಗೆ ಭಾರತ, ಅಮೆರಿಕ ಮತ್ತೆ ಎಚ್ಚರಿಕೆ

ವಾಷಿಂಗ್ಟನ್, ಡಿ.20- ಭಯೋತ್ಪಾದನೆಗೆ ಕುಮ್ಮಕ್ಕು ಮುಂದುವರಸುತ್ತಾ ಕುಖ್ಯಾತ ಉಗ್ರಗಾಮಿಗಳೂ ಸೇರಿದಂತೆ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ನೀಡುತ್ತಿರುವ ಪಾಕಿಸ್ತಾನಕ್ಕೆ ಭಾರತ ಮತ್ತು ಅಮೆರಿಕ ಮತ್ತೊಮ್ಮೆ ಗಂಭೀರ ಎಚ್ಚರಿಕೆ ನೀಡಿದೆ.

Read more