ಐಎಸ್ ಉಗ್ರರ ಕಪಿಮುಷ್ಟಿಯಲ್ಲಿ ಸಿಲುಕಿ 78,000 ನಾಗರಿಕರ ನರಕ ಯಾತನೆ..!

ಬಾಗ್ದಾದ್, ಅ.4-ಕ್ರೂರ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರ ಹಿಡಿತದಲ್ಲಿರುವ ಉತ್ತರ ಇರಾಕ್‍ನ ಹವಿಜಾ ಪಟ್ಟಣದಲ್ಲಿ ಸಿಲುಕಿರುವ 78,000 ನಾಗರಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

Read more

ಐಎಸ್ ಸೇರಿದ್ದ ಕೇರಳ ಯುವಕ ಆಫ್ಘನ್ ವಾಯುದಾಳಿಯಲ್ಲಿ ಬಲಿ

ಕಾಸರಗೋಡು(ಕೇರಳ), ಆ.1-ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರ ಸಂಘಟನೆಗೆ ಸೇರಿಕೊಂಡಿದ್ದನೆಂದು ಹೇಳಲಾದ ಕೇರಳದ ಕಾಸರಗೋಡು ಜಿಲ್ಲೆ ಟ್ರಿಕ್ಕರಿಪುರ್ ಗ್ರಾಮದ ನಿವಾಸಿ 23 ವರ್ಷದ ಮರ್ವಾನ್ ಇಸ್ಮಾಯಿಲ್ ಎಂಬ

Read more

ಐಎಸ್ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 26 ಯೋಧರ ಹತ್ಯೆ, 40 ಉಗ್ರರ ಬಲಿ

ಕೈರೋ, ಜು.8- ಈಜಿಪ್ಟ್ ನ ಸಿನೈ ಪರ್ಯಾಯ ದ್ವೀಪದಲ್ಲಿನ ಚೆಕ್ ಪಾಯಿಂಟ್‍ಗಳ ಮೇಲೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ನಿನ್ನೆ ನಡೆಸಿದ ಭೀಕರ ದಾಳಿಯಲ್ಲಿ 26 ಯೋಧರು

Read more

ಇಬ್ಬರು ಅಪಹೃತ ಶಿಕ್ಷಕರನ್ನು ನಿರ್ದಯವಾಗಿ ಹತ್ಯೆ ಮಾಡಿದ ಐಎಸ್ಐಎಸ್ ಕಿರಾತಕರು

ಕೈರೋ, ಜೂ.9-ಪಾಕಿಸ್ತಾನದಲ್ಲಿ ಇಬ್ಬರು ಅಪಹೃತ ಶಿಕ್ಷಕರನ್ನು ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ನಿರ್ದಯವಾಗಿ ಕೊಂದು ಹಾಕಿದ್ದಾರೆ. ಇದರಿಂದಾಗಿ ಪಾಕಿಸ್ತಾನ ಮತ್ತು ಚೀನಾ ನಡುವೆ ಕುದುರುತ್ತಿದ್ದ ಸಂಬಂಧಕ್ಕೆ ಹೊಡೆತ ಬಿದ್ದಂತಾಗಿದೆ.

Read more

ಸಿರಿಯಾದಲ್ಲಿ ಅಮೆರಿಕ ವೈಮಾನಿಕ ದಾಳಿ : 110ಕ್ಕೂ ಹೆಚ್ಚು ಸಾವು

ಬೈರುತ್, ಮೇ 27-ಅಮೆರಿಕ ನೇತೃತ್ವದ ಮಿತ್ರದೇಶಗಳು ಪೂರ್ವ ಸಿರಿಯಾದ ಮಯಾದೀನ್ ಪಟ್ಟಣದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ಐಎಸ್ (ಇಸ್ಲಾಮಿಕ್ ಸ್ಟೇಟ್) ಉಗ್ರರ ಸಂಬಂಧಿಕರ ಸಂಖ್ಯೆ

Read more

ಬಾಗ್ದಾದ್ ನಲ್ಲಿ ಐಎಸ್ ಉಗ್ರರಿಂದ ಕಾರ್ ಬಾಂಬ್ ಸ್ಪೋಟ : 35 ಮಂದಿ ಸಾವು

ಬಾಗ್ದಾದ್, ಮೇ 21-ಇರಾಕ್ ರಾಜಧಾನಿ ಬಾಗ್ದಾದ್ ಮತ್ತು ದಕ್ಷಿಣ ಭಾಗದ ಚೆಕ್‍ಪೋಸ್ಟ್ ನಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ನಡೆಸಿದ ಮಾನವ ಬಾಂಬ್ ದಾಳಿಯಲ್ಲಿ 35 ಮಂದಿ

Read more

ಐಎಸ್ ಭಯೋತ್ಪಾದಕರಿಂದ ರಷ್ಯಾ ಅಧಿಕಾರಿಯ ಶಿರಚ್ಛೇದ

ಮಾಸ್ಕೋ, ಮೇ 10-ಹಿಂಸಾಚಾರ ಪೀಡಿತ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಬಂಡುಕೋರರ ಕ್ರೌರ್ಯ ಮುಂದುವರಿದಿದೆ. ರಷ್ಯಾದ ಅಪಹೃತ ಗುಪ್ತಚರ ಅಧಿಕಾರಿಯೊಬ್ಬರನ್ನು ಭಯೋತ್ಪಾದಕರು ಶಿರಚ್ಛೇದನ ಮಾಡಿರುವ ಭೀಭತ್ಸ ಕೃತ್ಯದ

Read more

ಐರೋಪ್ಯ ದೇಶಗಳಲ್ಲಿ ಐಎಸ್ ಉಗ್ರನ ಅಟ್ಟಹಾಸ : ಪ್ಯಾರಿಸ್‍’ನಲ್ಲಿ ಪೊಲೀಸ್ ಅಧಿಕಾರಿ ಹತ್ಯೆ

ಪ್ಯಾರಿಸ್, ಏ.21-ಭಯಾನಕ ಕೃತ್ಯಗಳಿಂದ ಜಗತ್ತಿಗೆ ಕಂಟಕಪ್ರಾಯವಾಗಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಅಟ್ಟಹಾಸ ಐರೋಪ್ಯ ದೇಶಗಳಲ್ಲಿ ಮುಂದುವರಿದಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್‍ನ ಚಾಂಪ್ಸ್ ಇಲಿಸೀಸ್‍ನಲ್ಲಿ ಭಯೋತ್ಪಾದಕನೊಬ್ಬ ನಡೆಸಿದ

Read more

ಮುಂಬೈ ಮತ್ತು ಉತ್ತರಪ್ರದೇಶದಲ್ಲಿ 3 ಐಎಸ್ ಉಗ್ರರ ಬಂಧನ

ಮುಂಬೈ, ಏ.20-ವಿಶ್ವದ ಅತ್ಯಂತ ಕ್ರೂರ ಭಯೋತ್ಪಾದಕ ಸಂಘಟನೆಯಾಗಿರುವ ಇಸ್ಲಾಮಿಕ್ ಸ್ಟೇಟ್(ಐಎಸ್)ಜತೆ ಸಂಪರ್ಕ ಹೊಂದಿದ್ದ ಮೂವರನ್ನು ಮುಂಬೈ ಮತ್ತು ಉತ್ತರಪ್ರದೇಶದಲ್ಲಿ ಬಂಧಿಸಲಾಗಿದೆ. ಉಗ್ರರೊಂದಿಗೆ ಸಂಪರ್ಕ ಸಾಧಸಲು ಬಳಸಲಾಗುತ್ತಿದ್ದ ವಸ್ತುಗಳು

Read more

ಇರಾಕ್‍ನ ಮೊಸುಲ್ ಪಟ್ಟಣದ ಮೇಲೆ ಐಎಸ್ ಉಗ್ರರಿಂದ ಕ್ಲೋರಿನ್ ಅನಿಲ ದಾಳಿ

ಬಾಗ್ದಾದ್, ಏ.16- ಇರಾಕ್‍ನ ಮೊಸುಲ್ ಪಟ್ಟಣದ ಮೇಲೆ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ನಡೆಸಿದ ಕ್ಲೋರಿನ್ ಗ್ಯಾಸ್ ದಾಳಿಯಲ್ಲಿ ಅನೇಕರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.  ಇರಾಕ್‍ನ

Read more