ನೋಟಿನ ಅಭಾವ : ಅಕ್ರಮ ಸಂಗ್ರಹಕರ ಮೇಲೆ ಐಟಿ ಕಣ್ಣು, 40 ಕಡೆ ದಾಳಿ

ಬೆಂಗಳೂರು/ಹೈದರಾಬಾದ್, ಏ.19-ದೇಶಾದ್ಯಂತ ಕರೆನ್ಸಿ ನೋಟುಗಳ ತೀವ್ರ ಅಭಾವ ತಲೆದೋರಿ ಎಟಿಎಂಗಳಲ್ಲಿ ನೋಟುಗಳ ಖಾಲಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಸಮಸ್ಯೆ ನಿವಾರಣೆಗೆ ತ್ವರಿತ ಕ್ರಮಗಳನ್ನು ಕೈಗೊಂಡಿದೆ. ಇದೇ

Read more