ಬಿಗ್ ಬ್ರೇಕಿಂಗ್ : ಎಲೆಕ್ಷನ್‌‌ಗಾಗಿ ಕಲೆಕ್ಷನ್‌ಗಿಳಿದಿದ್ದ ಎಂಜಿನಿಯರ್ ಐಟಿ ಬಲೆಗೆ, ಹೋಟೆಲ್‍ನಲ್ಲಿ 2 ಕೋಟಿ ಹಣ ಪತ್ತೆ..!

ಬೆಂಗಳೂರು,ಮಾ.15- ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಸದ್ದಿಲ್ಲದೆ ಕಾರ್ಯಾಚರಣೆಗಿಳಿದ ಐಟಿ ಅಧಿಕಾರಿಗಳು ಗ್ರಾಮೀಣಾಭಿವೃದ್ಧಿ ಇಲಾಖೆಯ ಎಂಜಿನಿಯರ್ ಒಬ್ಬರು ಎಲೆಕ್ಷನ್‍ಗಾಗಿ ಗುತ್ತಿಗೆದಾರರಿಂದ ಕಲೆಕ್ಷನ್ ಮಾಡಿದ್ದ 2 ಕೋಟಿ ರೂ.

Read more