ಇಟಲಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 247ಕ್ಕೆ ಏರಿಕೆ

ಅಕ್ಯುಮೊಲಿ, ಆ.25- ಇಟಲಿಯ ಮಧ್ಯಭಾಗದ ಮೇಲೆ ಬಂದೆರಗಿದ ವಿನಾಶಕಾರಿ ಭೂಕಂಪದಿಂದಾಗಿ ಮೃತರ ಸಂಖ್ಯೆ ಇಂದು 247ಕ್ಕೇರಿದೆ. ಸರ್ವನಾಶವಾದ ಪರ್ವತ ತಪ್ಪಲಿನ ರಾಮಗಳ ಭಗ್ನಾವಶೇಷಗಳಡಿ ಸಿಲುಕಿರುವ ಜನರಿಗಾಗಿ ರಕ್ಷಣೆ

Read more