ಕಿಶನ್‍ಗಂಗಾ ಯೋಜನೆ ಕುರಿತು ವಿಶ್ವಬ್ಯಾಂಕ್‍ನಲ್ಲಿ ಭಾರತ-ಪಾಕ್ ಜಟಾಪಟಿ

ವಾಷಿಂಗ್ಟನ್, ಮೇ 21-ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ಈಗ ಭಾರತ ಮತ್ತು ಪಾಕಿಸ್ತಾನ ನಡುವೆ ವಿವಾದವಾಗಿ ಪರಿಣಮಿಸಿದೆ. 

Read more