ದೆಹಲಿಯಲ್ಲಿದ್ದಾರೆ ಅತಿ ಹೆಚ್ಚು ಪತ್ನಿ ಪೀಡಕರು..!

ನವದೆಹಲಿ, ಡಿ.4-ಹಲವು ಕುಖ್ಯಾತಿಗಳಿಗೆ ಪಾತ್ರವಾಗಿರುವ ರಾಜಧಾನಿ ನವದೆಹಲಿಗೆ ಮತ್ತೊಂದು ಕಳಂಕ ಅಂಟಿಕೊಂಡಿದೆ. ದೇಶದಲ್ಲಿ ವಿವಾಹಿತೆಯರ ಮೇಲೆ ಗಂಡಂದಿರಿಂದ ನಡೆಯುವ ಕ್ರೂರ ಹಿಂಸಾಕೃತ್ಯಗಳಲ್ಲಿ ದೆಹಲಿ ನಂಬರ್ 1 ಸ್ಥಾನದಲ್ಲಿದೆ.

Read more