ಜಮ್ಮು-ಕಾಶ್ಮೀರ : ಎನ್‍ಕೌಂಟರ್‍ನಲ್ಲಿ ಮೂವರು ಉಗ್ರರ ಹತ್ಯೆ, ಪೊಲೀಸ್ ಪೇದೆ ಹುತಾತ್ಮ

ಶ್ರೀನಗರ, ಮಾ.5-ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳ ಉಪಟಳ ಮತ್ತೆ ತೀವ್ರಗೊಂಡಿದೆ. ದಕ್ಷಿಣ ಕಾಶ್ಮೀರದ ತ್ರಾಲ್‍ನ ವಸತಿ ಕಟ್ಟಡವೊಂದರಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯಲು ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಪೇದೆಯೊಬ್ಬರು ಹುತಾತ್ಮರಾಗಿದ್ದಾರೆ.

Read more

ಹಿಮದಿಂದ ಇನ್ನೂ ಹೊರ ತೆಗೆಯಲಾಗಿಲ್ಲ ಹುತಾತ್ಮ ಸಂದೀಪ್‍’ರ ಮೃತದೇಹ

ಹಾಸನ, ಜ.29-ಜಮ್ಮುವಿನಲ್ಲಿ ಸತತವಾಗಿ ಹಿಮಪಾತವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಜನವರಿ 25ರಂದು ಹಿಮಪಾತಕ್ಕೆ ಸಿಲುಕಿ ಹುತಾತ್ಮನಾದ ವೀರಯೋಧ ಸಂದೀಪ್‍ಕುಮಾರ್ ಅವರ ಮೃತದೇಹವನ್ನು ಘಟನಾ ಸ್ಥಳದಿಂದ ಹೊರತೆಗೆಯಲು ಸಾಧ್ಯವಾಗಿಲ್ಲ. ಹವಾಮಾನ

Read more

ಕಾಶ್ಮೀರದಲ್ಲಿ ಹಿಂಸೆಗೆ ಕುಮ್ಮಕ್ಕು ನೀಡುವರನ್ನು ಮಟ್ಟ ಹಾಕಿ : ರಾಜನಾಥ್ ಸಿಂಗ್ ಸೂಚನೆ

ನವದೆಹಲಿ, ಸೆ. 12-ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರನ್ನು ಮಟ್ಟ ಹಾಕಿ ಇನ್ನೊಂದು ವಾರದೊಳಗೆ ಕಣಿವೆ ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೇನಾಪಡೆಗಳಿಗೆ

Read more

ಕಾಶ್ಮೀರಕ್ಕೆ ನಾಳೆ ಸರ್ವ ಪಕ್ಷ ನಿಯೋಗ

ನವದೆಹಲಿ, ಸೆ.3- ಪ್ರಕ್ಷುಬ್ಧ ಮಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಕಣಿವೆ ರಾಜ್ಯಕ್ಕೆ ಭೇಟಿ ನೀಡುವ ಸರ್ವಪಕ್ಷ ನಿಯೋಗಕ್ಕೆ

Read more