ಜ.19ರಂದು ಶ್ರೀ ಶಿವಕುಮಾರ ಸ್ವಾಮಿಗಳ ಸಂಸ್ಮರಣೋತ್ಸವ

ತುಮಕೂರು, ಜ.14- ಡಾ.ಶ್ರೀ ಶಿವಕುಮಾರ ಸ್ವಾಮಿ ಗಳ ಪ್ರಥಮ ವರ್ಷದ ಪುಣ್ಯ ಸಂಸ್ಮರಣೋತ್ಸವ ಜ.19ರಂದು ಸಿದ್ದ ಗಂಗಾ ಮಠದಲ್ಲಿ ನಡೆಯಲ್ಲಿದೆ ಎಂದು ಎಸ್‍ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ತಿಳಿಸಿದರು.

Read more