ರಕ್ಷಣಾ ಸಹಕಾರ ಕುರಿತು ಅಮೆರಿಕ-ಜಪಾನ್ ಒಪ್ಪಂದ

ವಾಷಿಂಗ್ಟನ್, ಜ.7- ರಕ್ಷಣಾ ಸಹಕಾರವನ್ನು ಆಳವಾಗಿಸಲು ಬಯಸಿರುವ ಅಮೆರಿಕ ಮತ್ತು ಜಪಾನ್ ದೇಶಗಳು ಜಪಾನ್‍ನಲ್ಲಿ ಅಮೆರಿಕ ಮಿಲಿಟರಿ ಪಡೆಗಳ ಉಪಸ್ಥಿತಿಗೆ ತಗಲುವ ವೆಚ್ಚವನ್ನು ಹಂಚಿಕೊಳ್ಳಲು ನೂತನ ಐದು

Read more