ಗುವಾಮ್ ಮೇಲೆ ಉ.ಕೊರಿಯಾ ದಾಳಿ ಆತಂಕ : ರಕ್ಷಣೆಗೆ ಕ್ಷಿಪಣಿ ವ್ಯವಸ್ಥೆ ಮಾಡಿಕೊಂಡ ಜಪಾನ್‍

ಟೋಕಿಯೊ, ಆ.12-ಅಮೆರಿಕದ ಪೆಸಿಫಿಕ್ ಪ್ರಾಂತ್ಯದ ಗುವಾಮ್ ಮೇಲೆ ಖಂಡಾಂತರ ಕ್ಷಿಪಣಿ ದಾಳಿ ನಡೆಸುವುದಾಗಿ ಉತ್ತರ ಕೊರಿಯಾ ಗಂಭೀರ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಪಾನ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

Read more