ರಾಜಕೀಯ ದ್ವೇಷಕ್ಕೆ ದನದ ಕೊಟ್ಟಿಗೆ ಬೆಂಕಿ..!

ಅಜ್ಜಂಪುರ, ಜ.2- ಗ್ರಾಮ ಪಂಚಾಯಿತಿ ಚುನಾವಣಾ ರಾಜಕೀಯ ದ್ವೇಷಕ್ಕೆ ದನದ ಕೊಟ್ಟಿಗೆಯೊಂದು ಬಲಿಯಾಗಿದೆ. ಚುನಾವಣಾ ಫಲಿತಾಂಶ ಬಂದ ನಂತರ ಅಹಿತಕರ ಘಟನೆಗಳು ನಡೆಯುತ್ತಿರುವುದು ಹೆಚ್ಚಾಗುತ್ತಿದೆ. ತಾಲ್ಲೂಕಿನ ಜಾವೂರು

Read more