ನಾಳೆಯಿಂದ ಜಯದೇವ ಮೇಲ್ಸೇತುವೆ ನೆಲಸಮ, ವಾಹನ ಸವಾರರಿಗೆ ಅಡಚಣೆ..!

ಬೆಂಗಳೂರು,ಜ.15- ಮೆಟ್ರೋ ಕಾಮಗಾರಿಗಾಗಿ ನಗರದಲ್ಲಿ ಇದೇ ಮೊದಲ ಬಾರಿಗೆ ಮೇಲ್ಸೇತುವೆಯೊಂದನ್ನು ನೆಲಸಮಗೊಳಿಸಲಾಗುತ್ತಿದೆ.ಮೆಟ್ರೋ ಕಾಮಗಾರಿಗಾಗಿ 12 ವರ್ಷಗಳ ಹಿಂದಿನ ಜಯದೇವ ಮೇಲ್ಸೇತುವೆ ನೆಲಸಮ ಕಾರ್ಯಾಚರಣೆಯನ್ನು ನಾಳೆಯಿಂದ ನಡೆಸಲಾಗುತ್ತಿದೆ. ಏಷ್ಯಾದಲ್ಲೇ

Read more