ಸಿದ್ದರಾಮಯ್ಯನವರಿಂದಲೇ ದೋಸ್ತಿ ಸರ್ಕಾರ ಪತನ : ಮತ್ತೆ ಗುಡುಗಿದ ಗೌಡರು

ಬೆಂಗಳೂರು, ಆ.22- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೇ ಪತನಗೊಳಿಸಿದರು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಆರೋಪಿಸಿದ್ದಾರೆ.

Read more