ವಿಪ್‍ಗೆ ಕ್ಯಾರೇ ಎನ್ನದ ಅತೃಪ್ತ ಶಾಸಕರು..!

ಬೆಂಗಳೂರು,ಜು.12- ವಿಧಾನಮಂಡಲ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಜಾರಿಗೊಳಿಸಲಾದ ವಿಪ್‍ಗೆ, ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಡೋಂಟ್ ಕೇರ್ ಎನ್ನುವ ನಿಲುವು ತಳೆದಿದ್ದಾರೆ. ಸದನಕ್ಕೆ ಗೈರಾಗಿ ವಿಪ್ ಉಲ್ಲಂಘಿಸಿದ್ದಕ್ಕೆ

Read more