ಜೆಡಿಎಸ್‍ನ ‘ಜನತಾ ಪತ್ರಿಕೆ’ ಲೋಕಾರ್ಪಣೆ

ಬೆಂಗಳೂರು,ನ.8- ತಮ್ಮ ಪ್ರಧಾನ ಸಂಪಾದಕತ್ವದಲ್ಲಿ ಇಂದು ಲೋಕಾರ್ಪಣೆ ಮಾಡಿದ ಜನತಾ ಪತ್ರಿಕೆಯು ಜೆಡಿಎಸ್ ಪಕ್ಷದ ಮುಖವಾಣಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಜೆ.ಪಿ.ಭವನದಲ್ಲಿಂದುಜನತಾ ಪತ್ರಿಕೆ ಲೋಕಾರ್ಪಣೆ

Read more