ಸ್ಟ್ರಾಂಗ್ ರೂಂ ಸೇರಿದ ರತ್ನಖಚಿತ ಸಿಂಹಾಸನ

ಮೈಸೂರು, ಅ.20-ವಿಶ್ವವಿಖ್ಯಾತ ದಸರಾ ಸಂದರ್ಭದಲ್ಲಿ ಖಾಸಗಿ ದರ್ಬಾರ್‍ಗಾಗಿ ಹೊರ ತೆಗೆಸಿದ್ದ ರತ್ನಖಚಿತ ಸಿಂಹಾಸನವನ್ನು ರಾಜಮಾತೆ ಪ್ರಮೋದದೇವಿ ಒಡೆಯರ್ ಮಾರ್ಗದರ್ಶನದಲ್ಲಿ ವಿಸರ್ಜಿಸಿ ಭದ್ರತಾ ಕೊಠಡಿಗೆ ಅರಮನೆ ಸಿಬ್ಬಂದಿ ಸಾಗಿಸಿದರು.

Read more