ಪಾಕ್-ಬಾಂಗ್ಲಾ ರಾಷ್ಟ್ರಗೀತೆ ಕಂಠಪಾಠ ಮಾಡುವಂತೆ ಮಕ್ಕಳಿಗೆ ಹೋಂ ವರ್ಕ್ ನೀಡಿದ ಶಿಕ್ಷಕಿ..!

ಜೆಮ್‍ಶಡ್‍ಪುರ,ಜು. 14- ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆಗಳನ್ನು ಕಂಠಪಾಠ ಮಾಡುವಂತೆ ಶಿಶುವಿಹಾರದ ಮಕ್ಕಳಿಗೆ ಹೋಮ್ ವರ್ಕ್ ನೀಡಿರುವುದು ವಿವಾದಕ್ಕೆ ಕಾರಣವಾಗಿದ್ದು, ಶಿಕ್ಷಕಿಯ ರಾಷ್ಟ್ರ ವಿರೋಧಿ ಮನಸ್ಥಿತಿಯನ್ನು ತೋರುತ್ತಿದೆ

Read more