ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಕರಾಚಿಯಲ್ಲಿ ಜಿಹಾದಿಗಳ ಸಂಚು, ಪಾಕ್ ಸೇನೆಯಿಂದಲೇ ಕುಮ್ಮಕ್ಕು..!

ನವದೆಹಲಿ, ಫೆ.17-ಭಾರತದ ವಿರುದ್ಧ ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುವ ಜಿಹಾದಿ ಗುಂಪುಗಳು ಮತ್ತು ಕ್ರಿಮಿನಲ್‍ಗಳಿಗೆ ಪಾಕಿಸ್ತಾನದ ಬಂದರು ನಗರಿ ಕರಾಚಿಯೇ ಕಾರಸ್ಥಾನವಾಗಿದ್ದು, ಇದಕ್ಕೆ ಪಾಕ್ ಸೇನೆಯೇ ಕುಮ್ಮಕ್ಕು ನೀಡುತ್ತಿದೆ

Read more