ವರ್ಷದ ಮೊದಲ ದಿನವೇ ಗಡಿಯಲ್ಲಿ ಪಾಕ್ ಸೈನಿಕರ ಪುಂಡಾಟ

ಜಮ್ಮು,ಜ.2-ಹೊಸ ವರ್ಷದ ಮೊದಲ ದಿನವೇ ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯದ ಗಡಿಯಲ್ಲಿ ಪಾಕಿಸ್ತಾನ ಯೋಧರು ಪುಂಡಾಟ ನಡೆಸಿದ್ದಾರೆ. ಜಮ್ಮುವಿನ ಪೂಂಚ್ ಜಿಲ್ಲೆಯ ಕೃಷ್ಣಘಾಟಿಯಲ್ಲಿನ ಗಡಿನಿಯಂತ್ರಣ ರೇಖೆ ಬಳಿ

Read more