ಅತಿಹೆಚ್ಚು ಜಾಬ್‍ಕಾರ್ಡ್ ಹೊಂದಿರುವ ರಾಜ್ಯ ಉತ್ತರ ಪ್ರದೇಶ

ಲಕ್ನೋ,ಸೆ.4- ಕೋವಿಡ್ ಸಂಷಕ್ಟದ ಪರಿಸ್ಥಿತಿಯಲ್ಲಿ ಬಡವರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಕೇಂದದ ಎಂಎನ್‍ಜಿಆರ್‍ಜಿಇಎ ಯೋಜನೆಯಡಿ 83 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹೊಸ ಉದ್ಯೋಗ (ಜಾಬ್) ಕಾರ್ಡ್‍ಗಳನ್ನು ನೀಡಲಾಗಿದ್ದು,

Read more